RJP ಹುಟ್ಟಿದ ಉದ್ದೇಶ

ರಾಜಕೀಯ ಎಂದರೆ ಅಧಿಕಾರವಲ್ಲ — ಅದು ಸೇವೆ

ಭ್ರಷ್ಟಾಚಾರ, ಆಡಳಿತದ ವಿಳಂಬ, ಜನ ಮತ್ತು ಸರ್ಕಾರದ ನಡುವಿನ ಅಂತರ — ಇವು ಇಂದಿಗೂ ಜನಸಾಮಾನ್ಯರ ದೈನಂದಿನ ಸವಾಲುಗಳಾಗಿವೆ. ರಾಷ್ಟ್ರೀಯ ಜನಹಿತ ಪಕ್ಷ (RJP) ಜನಸಾಮಾನ್ಯರ ಧ್ವನಿಯಾಗಿ, ಪಾರದರ್ಶಕ ಮತ್ತು ಹೊಣೆಗಾರಿಕೆಯುತ ಆಡಳಿತದ ಗುರಿಯೊಂದಿಗೆ ಸ್ಥಾಪನೆಗೊಂಡ ಪಕ್ಷ.

ವ್ಯಕ್ತಿಪೂಜೆಗಿಂತ ತತ್ವ, ಅಧಿಕಾರಕ್ಕಿಂತ ಸೇವೆ ಎಂಬ ನಂಬಿಕೆಯೊಂದಿಗೆ ನಾವು ಕಾರ್ಯ ನಿರ್ವಹಿಸುತ್ತೇವೆ.

  • ರೈತನ ಬದುಕಿಗೆ ಭದ್ರತೆ
  • ಯುವಕರ ಕನಸಿಗೆ ಅವಕಾಶ
  • ಮಹಿಳೆಯರಿಗೆ ಗೌರವ ಮತ್ತು ಸುರಕ್ಷತೆ
  • ಸಾಮಾನ್ಯ ನಾಗರಿಕನಿಗೆ ನ್ಯಾಯ ಮತ್ತು ಘನತೆ
ರೈತ ಮತ್ತು ಯುವಕ ವಿಧಾನಸೌಧದತ್ತ ನಡೆಯುತ್ತಿರುವುದು — RJP ಅಭಿಯಾನ ಪೋಸ್ಟರ್
Adv. Veerendrababu Nanjegowda — ವೀರೇಂದ್ರಬಾಬು ನಂಜೇಗೌಡ
ಕರ್ನಾಟಕ ರಾಜ್ಯಾಧ್ಯಕ್ಷರು

Adv. Veerendrababu Nanjegowda

ವೀರೇಂದ್ರಬಾಬು ನಂಜೇಗೌಡ

MBA • LLB • PhD (Pursuing)

"A relentless voice for justice, a builder of honest politics, and a leader devoted to the belief that power must serve the people — never the other way around."
ಪೂರ್ಣ ಪ್ರೊಫೈಲ್ ಓದಿ →
RJP ಅಧಿಕೃತ ಲೋಕಾರ್ಪಣೆ ಲಾಂಚ್ ಪೋಸ್ಟರ್
ಅಧಿಕೃತ ಲೋಕಾರ್ಪಣೆ

ಬದಲಾವಣೆಯ ಬಯಸುವಿರಾ? ಬದಲಾವಣೆಯ ಭಾಗವಾಗಿರಿ

ರಾಷ್ಟ್ರೀಯ ಜನಹಿತ ಪಕ್ಷದ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸದಸ್ಯತ್ವ ಅಭಿಯಾನದ ಇತ್ತೀಚಿನ ಮಾಹಿತಿಗಾಗಿ ನಮ್ಮ WhatsApp community ಮತ್ತು ಸಾಮಾಜಿಕ ಮಾಧ್ಯಮ ಪುಟಗಳನ್ನು ಅನುಸರಿಸಿ.

ಸ್ಥಳನಗರಭವನ ಮೈದಾನ, ಬೆಂಗಳೂರು
ಘೋಷ ವಾಕ್ಯಹೊಸ ಚಿಂತನೆ · ಹೊಸ ರಾಜಕೀಯ · ಹೊಸ ಭವಿಷ್ಯ
ಈಗಲೇ ಸೇರಿ · Join RJP
Donate